Description
ನೀವು ಏನು ಹೇಳುತ್ತೀರಿ?
ಆ ಮಧ್ಯ ಶಿಲುಬೆಯ ಮೇಲಿದ್ದ ಮನುಷ್ಯನು ಎಂಬ ಪುಸ್ತಕವು ಯೇಸುವನ್ನು ಭೇಟಿಯಾದಾಗ ಜೀವನವೇ ಬದಲಾದ ಮೂವರು ವ್ಯಕ್ತಿಗಳನ್ನು ಪರಿಚಯಿಸುತ್ತದೆ. ಅವರೆಲ್ಲರಿಗೂ ಭರವಸೆ, ಪುನಃಸ್ಥಾಪನೆ ಮತ್ತು ದೇವರ ಬಳಿಗೆ ಮರಳುವ ಮಾರ್ಗವನ್ನು ನೀಡಲಾಯಿತು.
ಮಧ್ಯ ಶಿಲುಬೆಯಲ್ಲಿರುವ ಮನುಷ್ಯನಾದ ಯೇಸುವಿನ ಬಳಿಗೆ ಬರುವ ಪ್ರತಿಯೊಬ್ಬರಿಗೂ ಈ ಅವಕಾಶವು ಮುಕ್ತವಾಗಿದೆ ಎಂದು ಅಲಿಸ್ಟೇರ್ ಬೆಗ್ ಅವರು ಅತ್ಯಂತ ಸ್ಪಷ್ಟವಾಗಿ ವಿವರಿಸುತ್ತಾರೆ.
ಅಲಿಸ್ಟೇರ್ ಬೆಗ್ ಅವರು ವಿಶ್ವಾದ್ಯಂತ ಪ್ರಸಾರವಾಗುವ ರೇಡಿಯೋ ಮತ್ತು ಡಿಜಿಟಲ್ ಸೇವೆಯಾದ ಟ್ರೂತ್ ಫಾರ್ ಲೈಫ್ ಸಂಸ್ಥೆಯ ಸತ್ಯವೇದದ ಬೋಧಕರಾಗಿದ್ದಾರೆ. ಅವರು ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿರುವ ಪಾರ್ಕ್‌ಸೈಡ್ ಚರ್ಚ್‌ನಲ್ಲಿ ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಹಿರಿಯ ಸಭಾಪಾಲಕರಾಗಿ ಸೇವೆ ಸಲ್ಲಿಸಿದ್ದಾರೆ.









Reviews
There are no reviews yet.