Description
ಶಿಸ್ತು
ಬಹುಶಃ ಶಿಸ್ತು ನಿಮಗೆ ಕಠಿಣ ಪದದಂತೆ ತೋರುತ್ತಿರಬಹುದು, ಇದು ಸವಾಲಿನಿಂದ ಕೂಡಿರುತ್ತದೆ ಮತ್ತು ಕರ್ತವ್ಯವನ್ನು ಹೊರತುಪಡಿಸಿ ಬೇರೇನನ್ನೂ ವ್ಯಕ್ತಪಡಿಸುವುದಿಲ್ಲ. ಆದರೂ ನಮ್ಮಲ್ಲಿ ಹೆಚ್ಚಿನವರು ಆತ್ಮೀಕ ಶಿಸ್ತುಗಳನ್ನು ಬೆಳೆಸಿಕೊಳ್ಳವ ಮೌಲ್ಯವನ್ನು ನೋಡುತ್ತಾರೆ, ಮತ್ತು ನಮ್ಮ ಬಿಡುವಿಲ್ಲದ ಜೀವನದ ನಡುವೆಯೂ ದೇವರೊಂದಿಗಿನ ನಮ್ಮ ಸಂಬಂಧದಲ್ಲಿ ಹೆಚ್ಚು ಸ್ಥಿರವಾಗಿರಲು ನಾವು ಹಂಬಲಿಸುತ್ತೇವೆ.
ಸತ್ಯವೇದದ ಬೋಧನೆ, ಕಟುವಾದ ಕಥೆಗಳು ಮತ್ತು ಆಳವಾದ ಪ್ರತಿಬಿಂಬದ ಪ್ತಶ್ನೆಗಳ ಸಂಯೋಜನೆಯ ಮೂಲಕ ಬಾರ್ಬರಾ ಹ್ಯೂಸ್ ಈ ಶ್ರೇಷ್ಠ ಪುಸ್ತಕದಲ್ಲಿ15 ಅತ್ಯಾವಶ್ಯಕ ಶಿಸ್ತುಗಳನ್ನು ಅನ್ವೇಷಿಸಿದ್ದಾರೆ – ದೈವಿಕ ಕ್ರೈಸ್ತ ಸ್ತ್ರೀಯರಾಗಿ ನಾವು ಬೆಳೆಯಲು ನಮಗೆ ಸಹಾಯ ಮಾಡುತ್ತದೆ ಮತ್ತು ನಮ್ಮ ಜೀವನಕ್ಕೆ ಅರ್ಥಪೂರ್ಣ ಆಕಾಶವನ್ನು ನೀಡುತ್ತದೆ.
Reviews
There are no reviews yet.